#drrajkumar Twitter Tweets & Topics

ರಾಜ್ ಅಂಡ್ ರಾಜ್
ಎಂದು ಮರೆಯಲಾಗದ ರಾಜ್
#ಡಾರಾಜ್
#Rajkumar
#DrRajkumar

 8  0  0

ತಮಗೆ ಬಡಿಸುವ ಒಂದೊಂದು ಅಗುಳನ್ನು ಕೂಲoಕಷವಾಗಿ ಪರಿಶೀಲಿಸಿ ಆದರ ಪೂರ್ತಿ ಸ್ವಾದವನ್ನು ಹಿರುವುದು ಅಣ್ಣಾವ್ರ ಮನಸ್ಥಿತಿ
ಅದೇ ಒಂದೊಂದು ಅಗುಳಿಗೂ ಕೊಡುವ ಬೆಲೆ ಮರ್ಯಾದೆ ❤️🙏
#Annavru #DrRajkumar

 102  0  19

ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ ❤️🙏
#Annavru #DrRajkumar
@NimmaShivanna @mailrrk @PuneethRajkumar

 93  1  18

We are Seeing Annavru In Appu Boss 🙏❤
#Puneethrajkumar #Drrajkumar

 215  1  30

Especially the dialogues of ನಟ ಸಾರ್ವಭೌಮ - #DrRajkumar

 1  0  0

ಅಣ್ಣಾವ್ರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಾಗ ಪತ್ರಿಕ ಮಾಧ್ಯಮದಲ್ಲಿ ಶುಭಾಶಯ ತಿಳಿಸಿದ ವಿಷ್ಣುವರ್ಧನ್ ಅವರ ಕುಟುಂಬ..
#DrRajkumar
#DrVishnuvardan
@PuneethRajkumar @NimmaShivanna

 25  0  8

ಅಣ್ಣಾವ್ರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಾಗ ಪತ್ರಿಕ ಮಾಧ್ಯಮದಲ್ಲಿ ಶುಭಾಶಯ ತಿಳಿಸಿದ ವಿಷ್ಣುವರ್ಧನ್ ಅವರ ಕುಟುಂಬ..

#DrRajkumar
#DrVishnuvardan

 505  1  53

ಅಣ್ಣಾವ್ರ ಹಾಡು ಕೇಳಿದ್ರೆ ಮನಸ್ಸಿಗೆ ನೆಮ್ಮದಿ
#DrRajkumar

 3  0  0

ಅಣ್ಣಾವ್ರ ಹಾಡು ಕೇಳದ ದಿನವುಂಟೇ?



#DrRajkumar

 19  3  0

@PuneethFC17 Mr perfect 🌟
Fire 🔥 Brand🕺

 15  0  1

ಅಣ್ಣಾವ್ರು ಊಟ ಮಾಡುವುದನ್ನು ನೋಡುವುದೇ ಚೆಂದ 😊👌.

#TheRajkumars
#DrRajkumar
#Annavru
#BangaradaManushya
#PSPRKFC

 43  0  10

ಅಣ್ಣಾವ್ರ ಕೆರಳಿದ ಸಿಂಹ ಚಿತ್ರಕ್ಕೆ ೩೮ನೇ ವರ್ಷದ ಸಂಭ್ರಮ..

#DrRajkumar

#38YearsForKeralidaSimha

 210  3  19

ಬದುಕು ಸಾರ್ಥಕವಾಗತ್ತೆ

#neenu #humanity #DrRajkumar #Annavru

 3  0  0

ಸ್ವಚ್ಛಂದ ಭಾರತ ನಿರ್ಮಾಣಕ್ಕಾಗಿ ಕೈ ಜೋಡಿದ ಅಣ್ಣಾವ್ರ ಕುಟುಂಬ



@PuneethRajkumar @AppuFc007 @PowerStarPunith @TeamPuneeth @PuneethFC17 @Shivarajkumar_ @OnlyShivanna @shivu_adda #EcoFriendly #DrRajkumar #DrRajkumarMovies #KannadaSuddigalu #balkaninewskannada

 72  0  10

ಮಾತಾಡೋಕೆ ಯಾರೂ ಸಿಗ್ತಿಲ್ಲ ಅಂದ್ರೆ ಏನಂತೆ.. ಹರೀಶ್ ರಾಜ್ ಅವ್ರು ಕುಕ್ಕರ್ ಜೊತೆಯೇ ಕಷ್ಟ ಸುಖ ಹಂಚ್ಕೋತಿದ್ದಾರೆ! ಅದೂ ಅಣ್ಣಾವ್ರ ಮಿಮಿಕ್ರಿ ಮಾಡ್ತಾ!

ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ
#BBK7 #BiggBoss #ColorsKannada @KicchaSudeep

 539  9  41

ರಾಜ್ ಮುತ್ತು ರಾಜ್ ❤️🙏

#TheRajkumars #Annavru #Raj #DrRaj #Rajkumar #DrRajkumar #PuneethFC

 182  0  26

ಈ ಚಿತ್ರದಲ್ಲಿ ನಾಲ್ಕು ಜನರ ಪಾದಗಳನ್ನು ಗಮನಿಸಿ ಅಣ್ಣಾವ್ರು ಮಾತ್ರ ಚಪಲ್ಲಿ ಹಾಕಿಲ್ಲ ಅಣ್ಣಾವ್ರ ಸರಳತೆಗೆ ಹೆಚ್ಚು ಮೆಚ್ಚುಗೆ ಕೊಟ್ಟರು ಸಾಲದು..

ಅಣ್ಣಾವ್ರ ಅಂದಿನ ನಡೆಯೇ ಇಂದಿನ ಯುವಕರಿಗೆ ದಾರಿದೀಪ. ಪರರಾಜ್ಯದಲ್ಲೂ ಮಿಂಚು ಹರಿಸಿದ ಧೂಮಕೇತು..

#DrRajkumar
PC: Mallikarjuna Meti

 283  3  30

Am feeling very sad because when am having prime #customers in #Amazon but not available #DrRajkumar #Kannada movies in @PrimeVideoIN it's not worth become A prime customer.
ಆದಷ್ಟು ಬೇಗ ಅಣ್ಣಾವ್ರು ಚಿತ್ರಗಳನ್ನು ಪ್ರಸಾರ ಮಾಡಿ.
@mailrrk @PuneethRajkumar @yuva_rajkumar @PowerStarPunith

 0  1  0

Am feeling very sad because when am having prime #customers in #Amazon but not available #DrRajkumar #Kannada movies in @PrimeVideoIN it's not worth become A prime customer.
ಆದಷ್ಟು ಬೇಗ ಅಣ್ಣಾವ್ರು ಚಿತ್ರಗಳನ್ನು ಪ್ರಸಾರ ಮಾಡಿ.
@mailrrk @PuneethRajkumar @yuva_rajkumar @PowerStarPunith

 4  0  2

Nothing more nostalgic that #drrajkumar ‘s song on radio on a gloomy Monday morning. #Bengaluru

 1  1  0

ದೊಡ್ಮನೆಯಿಂದ ಪರಿಸರ ಜಾಗೃತಿ.. ಅಣ್ಣಾವ್ರ ಹೆಸರಿನಲ್ಲಿ ಬಟ್ಟೆ ಬ್ಯಾಗ್!! ❤️🤗

@NimmaShivanna @PuneethRajkumar @mailrrk @yuva_rajkumar @DrRajAcademy @PRK_Productions
@Shivanna_Trends @PRKTrends
@OnlyShivanna @AppuFc007
@Raj_Dynasty @RaajavamshaR

#DrRajkumar #Annavru #ShivuaDDa

 260  1  33

ಸಂಬಳ ಜಾಸ್ತಿ ಆದ್ರು ಪರ್ವಾಗಿಲ್ಲ ಇವನ್ ಸಮಾಧಿ ಮುಂದೆ ಒಬ್ಬ ಗೈಡ್ಇಡಿ ಇವನು ಹೆಂಗೆ ಸತ್ತ ಅಂತ ಹೇಳ್ಲಿ
#OurFavoriteDialogue
#Mufti
#2YearsForIconicBhairathiRanagal
#2YearsForMufti

 104  1  16

Deadliest Combination On The Way 😍 Yuvarathnaaaaaaa 😎
#PuneethRajKumar #punithrajkumar #Appu #Powerstar #APPU29 #yuvarathnaa #psprfc

 199  1  20

This Day Marks The Second Year For This Iconic #BhairathiRanagallu - Go Down As The Best Character Showcased Of This Decade 😎

@NimmaShivanna #Narthan #Jayanna #RaviBasrur @shanvisrivastav @ImSimhaa

#shivuaDDa

 299  0  37

ಅಣ್ಣಾವ್ರು ಮಾಡಿದ್ರಾ PAN INDIA ಸಿನಿಮಾ? 😲😍 #DrRajkumar #Annavru #Rajanna #DrRaj #Rajkumar

 114  1  15

A Beautiful song for beautiful mornings 🌄 ❤



#DrRajkumar

 16  1  1