𝐏𝐮𝐧𝐞𝐞𝐭𝐡 𝐑𝐚𝐣𝐤𝐮𝐦𝐚𝐫 𝐅𝐂® ( @powerstarpunith ) Twitter Profile

powerstarpunith

𝐏𝐮𝐧𝐞𝐞𝐭𝐡 𝐑𝐚𝐣𝐤𝐮𝐦𝐚𝐫 𝐅𝐂®

PowerStar Puneeth Rajkumar Biggest FC ® Latest & Fastest Updates About Kannadada Raajaratna @PuneethRajkumar #ಪುನೀತ್_ರಾಜ್‌ಕುಮಾರ್ - Official Fan Club

Bangalore, India

Joined on 9 February, 2013

http://facebook.com/PuneethOnline

  • 1.5k Tweets
  • 41.5k Followers
  • 49 Following

ವಸಿಸ್ಠ ಸಿಂಹ, ಟಗರು ಪುಟ್ಟಿ ಮಾನ್ವಿತ ಅಭಿನಯದ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯ vs ಇಂಗ್ಲೆಂಡ್ ಸಿನಿಮಾದ ಧ್ವನಿಸುರುಳಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ #ಅಪ್ಪು ❤😍
@PuneethRajkumar @NomadChandru @manvitakamath @ImSimhaa

 126  0  11

ಅಣ್ಣಾವ್ರ ಮೊಮ್ಮಗಳು ಧನ್ಯ ರಾಮ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ನಿನ್ನ ಸನಿಹಕೆ' ಚಿತ್ರದ ಸೆಟ್ಗೆ ಭೇಟಿ ಕೊಟ್ಟು ಶುಭಾ ಹಾರೈಸಿದ ಪವರ್ ಸ್ಟಾರ್ 😍
#NinnaSanihake
@PuneethRajkumar @DhanyaRamkumar

#PowerStar

 314  2  22

With The “ICON” #YUVARATHNAA Love u sir ❤️❤️❤️ #PowerStar #Appusir #Shootingspot @PuneethRajkumar @hombalefilms

 2,800  56  226

ಆದರ್ಶ ದಂಪತಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು
ನೂರಾರು ಕಾಲ ಹೀಗೆ ಸುಖವಾಗಿ ಬಾಳಿ ❤😍😘
#HappyWeddingAnniversary
#PuneethRajkumar #AshwiniPuneethRajkumar

 400  9  29

#ಶಿವಣ್ಣ ಅಭಿನಯದ #ಆಯುಷ್ಮಾನ್_ಭವ ಪ್ರೇಕ್ಷಕರಿಂದ ಉತ್ತಮ ಚಿತ್ರ ಎಂದು ಪ್ರಶಂಸೆ ಗಿಟ್ಟಿಸಿ 3 ನೇ ವಾರ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಿ ಆನಂದಿಸಿ 😍🙂
@NimmaShivanna @dyogish @dwarakishchitra @realgurukiran @kp_sreekanth @nidhisubbaiah

#ShivaRajkumar #AayushmanBhava

 230  0  13

#avanesrimannarayana trailer 👌, All the best to @rakshitshetty and the entire team

 6,326  68  679

#AayushmanBhava Video Songs Out Now 😍
* Thakita Thakita...
👉
* Sara Sara Sara...
👉
* Payana Saagali...
👉

 130  1  15

Replying to @PuneethRajkumar: ನೇತ್ರ ದಾನ ಮಹಾ ದಾನ.... ಡಾ|| ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ|| ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳು…

 0  0  487

ನೇತ್ರ ದಾನ ಮಹಾ ದಾನ.... ಡಾ|| ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ|| ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳು ನೆನ್ನೆ ಸಿದ್ದಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗು ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿತು.....

 4,983  107  487

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರಿಗೆ ಜನ್ಮದಿನದ ಹಾರ್ದಿಕ‌ ಶುಭಾಶಯಗಳು 🙏😊😍
@PuneethRajkumar @HeggadeD
@SKDMTemple

#DrVeerendraHegde #PowerStar #PuneethRajkumar #Appu #PRK #PuneethOnline

 325  0  20

ನಟ ದೃವಾ ಸರ್ಜಾ ಮತ್ತು ಪ್ರೇರಣಾ ಮದುವೆಗೆ ಆಗಮಿಸಿ ಶುಭ ಹಾರೈಸಿದ ಪವರ್ ಸ್ಟಾರ್ 🙂😍
@PuneethRajkumar @DhruvaSarja @chirusarja @meghanasraj @ssarja

 480  0  32

ನೆನಪಿದೆಯೇ..?
ನಾದಮಯ ಈ ಲೋಕವೆಲ್ಲ... ❤😍🎧

@NimmaShivanna @mailrrk @PuneethRajkumar @VinayRajkumar_ @yuva_rajkumar

 282  1  23

ನಿನ್ನೆ ನಡೆದ #ಕಥಾಸಂಗಮ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಮ್ಮ ಅಪ್ಪು.
@PuneethRajkumar @shetty_rishab

 881  2  37